Use APKPure App
Get Quran Kannada old version APK for Android
Quran dengan Terjemahan dan Audio Kannada
Al-Quran adalah buku yang indah. Walaupun bertahun-tahun berlalu, tidak ada perpecahan dalam Al-Quran. Al-Quran telah menjadi tamparan yang belum pernah terjadi sebelumnya kepada dunia dalam bahasa Arab. Perkataan, ayat, dan kesusasteraan Al-Qur'an adalah semua hujah ilahi. Kreativiti kreasi juga boleh dikesan. Itulah sebabnya cabaran Al-Quran untuk membawa buku yang sama atau lebih masih belum terkalahkan.
Terjemahan adalah hujah yang sangat rumit. Kami melihat terjemahan yang dibuat dari satu bahasa ke bahasa yang lain adalah hanya satu tuntutan. Oleh itu, Quran tidak semestinya bermakna terjemahan itu tidak mungkin. Terdapat beberapa contoh yang menjadi subjek penerjemah tanpa al-Qur'an hari ini. Berhubung dengan Al-Qur'an, hanya dapat dijelaskan.
Kisah Quran yang ditulis oleh Habibullah Thangal Peruayi, telah menjadi satu pencapaian hebat. Aplikasi ini sedang dilancarkan untuk membuat versinya tersedia dalam medan digital. Aplikasi ini berhasrat untuk maju dengan kemas kini terkini di Insha Allah masa depan.
ಪವಿತ್ರ ಖುರಾನ್ ಒಂದು ಅದ್ಭುತ ಗ್ರಂಥ. ಅವತೀರ್ಣವಾಗಿ ಸಹಸ್ರ ವರ್ಷ ಕಳೆದುಹೋದರೂ ಖುರಾನ್ ನ ನಿತ್ಯ ನೂತನತೆಗೆ ಯಾವುದೇ ಒಡಕು ಬಂದಿಲ್ಲ. ಅರಬಿ ಭಾಷೆಯಲ್ಲಿ ಜಗತನ್ನೇ ಬೆರಗುಗೊಳಿಸಿದ ಅಭೂತಪೂರ್ವ ಸೋಜಿಗ ವಾಗಿ ಖುರಾನ್ ಪರಿಣಮಿಸಿದೆ. ಖುರಾನಿನ ಪದಗಳು, ವಾಕ್ಯಗಳು, ಸಾಹಿತ್ಯ ಗಳು ಎಲ್ಲವೂ ದೈವಿಕ ವಾದದ್ದು. ಸೃಷ್ಟಿಗಳ ಸೃಜನಶೀಲತೆ ಅದರ ಹತ್ತಿರ ಕೂಡಾ ಎಡತಾಕದು. ಆದುದರಿಂದಲೇ, ಸಮಾನವಾದ ಅಥವಾ ಅದಕ್ಕಿಂತ ಮಿಗಿಲಾದ ಗ್ರಂಥವೊಂದನ್ನು ತರಲು ಖುರಾನ್ ಮುಂದಿಟ್ಟ ಸವಾಲು ಇಂದಿಗೂ ಅಜೇಯವಾಗಿ ಉಳಿದಿದೆ.
ಭಾಷಾಂತರ ಎಂಬುದು ಬಹಳ ಸಂಕೀರ್ಣ ವಾದ ವಿಷಯ. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡಲಾಗುವ ತರ್ಜುಮೆ ಬಹಳ ಸಂದರ್ಭದಲ್ಲೂ ಕೇವಲ ಒಂದು ಹಕ್ಕು ಮಂಡನೆ ಯಾಗಿ ಉಳಿಯುವುದನ್ನು ನಾವು ಕಾಣುತ್ತಿದ್ದೇವೆ. ಹೀಗಿರುವಾಗ ಕುರಾನ್ ಅನುವಾದ ಎಂಬುದು ಅಸಾಧ್ಯ ಎಂಬುದನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ಇಂದು ಚಲಾವಣೆಯಲ್ಲಿರುವ ಹಲವಾರು ತಥಾ ಕಥಿತ ಅನುವಾದಗಳು ಖುರಾನ್ ಆಗದೆ ಅನುವಾದ ಮಾಡುವವನ ಅಭಿಪ್ರಾಯ ಮಾತ್ರವಾಗಿ ಮಾರ್ಪಟ್ಟ ಹಲವಾರು ಉದಾಹರಣೆಗಳಿವೆ. ಖುರಾನಿನ ಸಂಬಂಧಿಸಿದಂತೆ, ವಿವರಣೆಯನ್ನು ಕೊಡುವುದಷ್ಟೇ ಸಾಧ್ಯ.
ಅಂತಹ ಘನವೆತ್ತ ಸಾಧನೆಯನ್ನು ಬಹು ಹಬೀಬುಲ್ಲಾ ತಂಙಳ್ ಪೆರುವಾಯಿ ಬರೆದ ಖುರಾನ್ ವಿವರಣೆ ನಿರ್ವಹಿಸಿ ಕೊಟ್ಟಿದೆ. ಅದರ ಆವೃತ್ತಿಯನ್ನು ಡಿಜಿಟಲ್ ಕ್ಷೇತ್ರದಲ್ಲಿ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಿದೆ. ಭವಿಷ್ಯದಲ್ಲಿ ಇನ್ನೂ ಹೊಸತಾದ ಅಪ್ಡೇಟ್ ಗಳೊಂದಿಗೆ ಈ ಆ್ಯಪ್ ಮುನ್ನಡೆಯಲು ಉದ್ದೇಶಿಸಿದೆ ಇನ್ಶಾ ಅಲ್ಲಾಹ್.
Last updated on Mar 12, 2024
Bug Fixes & Improvements
Dimuat naik oleh
อติเทพ พิมพ์สุวรรณ
Memerlukan Android
Android 7.0+
Category
Laporkan
Quran Kannada
ಖುರಾನ್ ಕನ್ನಡ3.0.1 by Islamic Way
Mar 12, 2024