Use APKPure App
Get Kannada Video Status 2022 old version APK for Android
ಈಗ ಅತ್ಯುತ್ತಮವಾದ ಕನ್ನಡ ವಿಡಿಯೋ ಸ್ಟೇಟಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಮಾಡಿರಿ
★ "ಕನ್ನಡ ಸ್ಟೇಟಸ್ ಡಿಪಿ ಆಪ್"ಈಗ "ಎರಡೂವರೆ ಲಕ್ಷಕ್ಕೂ"ಹೆಚ್ಚು ಡೌನ್ಲೋಡ್ಸ್ ಆಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ, ಇದಕ್ಕೆಲ್ಲ ನಿಮ್ಮ ಪ್ರೋತ್ಸಾಹವೇ ಕಾರಣ .. ಹೀಗೆ ನಿಮ್ಮ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ,
학부모
★ ನಾವು ಈಗ ಕನ್ನಡದಲ್ಲಿ ಮತ್ತೊಂದು ಹೊಚ್ಚ ಹೊಸ "ಕನ್ನಡ ವೀಡಿಯೋಸ್ ಸ್ಟೇಟಸ್"ಆಪನ್ನು ಬಿಡುಗಡೆಗೊಳಿಸಿದ್ದೇವೆ.
★ ಇಲ್ಲಿ ನಿಮ್ಮ ಬಳಿ ಇರುವ ಅತ್ಯುತ್ತಮವಾದ ವಿಡಿಯೋ ಸ್ಟೇಟಸ್ ಗಳನ್ನು ಮತ್ತು GIF ಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಪ್ರತಿದಿನ ಹೊಚ್ಚಹೊಸ ವೀಡಿಯೋಸ್ ಸ್ಟೇಟಸ್ ಗಳನ್ನು ನೀವು ಪಡೆಯಬಹುದು
★ ಪ್ರೀತಿ, ವಿಫಲ ಪ್ರೇಮ, ಕಾಮಿಡಿ, ಪ್ರೇರಣೆ, ರೋಮ್ಯಾಂಟಿಕ್, ಜಾನಪದ, ಸ್ಟಂಟ್ಸ್, ಟ್ರೋಲ್ ವೀಡಿಯೋಸ್, ಡಬ್ಸ್ಮ್ಯಾಶ್, ಫಿಲಂ ಡೈಲಾಗ್ಸ್, ಅಡುಗೆ, ಲವ್ ಪ್ರಪೋಸಲ್, ದೈವಭಕ್ತಿ, ಹೀಗೆ ಹಲವಾರು ಕೆಟಗರಿಗಳಲ್ಲಿ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಮಾಡಿರಿ.
★★★★★★★★★★★★★★★★★★★★★★★★★★★★
★★★★★★★★★★
★ ನಿಮಗೆ ನಮ್ಮ ಆಫ್ ಇಷ್ಟವಾದರೆ ... ದಯವಿಟ್ಟು ಗೂಗಲ್ ಪ್ಲೇ ಸ್ಟೋರ್ ಸ್ಟೋರಿನಲ್ಲಿ ರೇಟಿಂಗ್ ಮತ್ತು ರಿವ್ಯೂಸ್ ನೀಡಿರಿ.
ಕಡೆಯದಾಗಿ ... "ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು .." "ಕನ್ನಡವೇ ಸತ್ಯ, ಕನ್ನಡವೇ ನಿತ್ಯ".
"ಜ RC ರ ರ ಮ ಮ ಮ".
Use APKPure App
Get Kannada Video Status 2022 old version APK for Android
Use APKPure App
Get Kannada Video Status 2022 old version APK for Android